ವೇದ ಪುರಾಣಗಳಲ್ಲಿ ಸೃಷ್ಟಿ ಕಥನದ ಅನಾವರಣ ~ ವಿಶ್ವಗುರು 9

ನೆಲದ ಮಾತು

‘ಭಾರತ್ ಏಕ್ ಖೋಜ್’ ಧಾರಾವಾಹಿ ನೋಡಿದ್ದು ನೆನಪಿದೆಯಾ? ಆವಾಹರ್ ಲಾಲ್‍ರ ಡಿಸ್ಕವರಿ ಆಫ್ ಇಂಡಿಯಾವನ್ನು ತೆರೆಗೆ ತರುವ ದೂರದರ್ಶನದ ಪ್ರಯತ್ನ ಅದು, ನನಗೆ ಧಾರಾವಾಹಿಯಲ್ಲಿ ನೋಡಿದ ಕಥಾನಕಗಳೆಲ್ಲ ಮರೆತುಹೋಗಿವೆ. ಆದರೆ ಅದರ ಶೀರ್ಷಿಕೆ ಗೀತೆ ಮಾತ್ರ ಕಿವಿಯಲ್ಲಿ ಮತ್ತೆಮತ್ತೆ ಗುಂಯ್‍ಗುಡುತ್ತದೆ. “ವಹಾ ಸತ್ ಭೀ ನಹೀ ಥಾ, ಅಸತ್ ಭೀ ನಹೀ.. ಅಂತರಿಕ್ಷ್ ಭೀ ನಹೀ, ಆಕಾಶ್ ಭೀ ನಹೀ ಥಾ” (ಅಲ್ಲಿ ಸತ್ಯವೂ ಇರಲಿಲ್ಲ, ಅಸತ್ಯವೂ ಇರಲಿಲ್ಲ. ಅಂತರಿಕ್ಷವೂ ಇಲ್ಲ, ಆಕಾಶವೂ ಇರಲಿಲ್ಲ) ಎನ್ನುವ ಈ ಸಾಲುಗಳು ಬಹುವಾಗಿ ಆಕರ್ಷಿಸಿದ್ದವು. ಆಮೇಲೆ ಗೊತ್ತಾಯ್ತು, ಇದು ಹತ್ತು ಸಆವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಋಗ್ವೇದದ ಹತ್ತನೇ ಮಂಡಲದ 129ನೇ ಸೂಕ್ತದ ನೇರಾನೇರ ಅನುವಾದ ಅಂತ. ಅನೇಕ ಬಾರಿ ಇದನ್ನು ನಾಸದೀಯ ಸೂಕ್ತ ಅಂತಲೇ ಕರೆಯಲಾಗುತ್ತದೆ.
ಅದು ಶುರುವಾಗೋದೇ ಹಾಗೆ. ಸೃಷ್ಟಿಗೆ ಮುನ್ನ ಏನೂ ಇರಲಿಲ್ಲ ಅಂತ. ಇಂದ್ರಿಯಗೋಚರವಾದುದೂ ಇರಲಿಲ್ಲ; ಇಂದ್ರಿಯಗಳಿಗೆ ನಿಲುಕದ್ದೂ ಇರಲಿಲ್ಲ. ಅಂದಮೇಲೆ ಇನ್ನುಳಿದುದೆಲ್ಲ ಯಾವ ಲೆಕ್ಕ? ಆಗ ಇದ್ದುದು ಒಂದೇ, ಪರಮಾತ್ಮ ತತ್ತ್ವ. ಎಲ್ಲವನ್ನೂ ತನ್ನೊಳಗೆ ಸೆಳೆದುಕೊಂಡು ಪ್ರಳಯಕ್ಕೆ ಕಾರಣವಾಗಬಲ್ಲ, ಎಲ್ಲವನ್ನೂ ಮುಕ್ತಗೊಳಿಸಿ ಸೃಷ್ಟಿ ಮಾಡಬಲ್ಲ ಪರಮಾತ್ಮ ಮಾತ್ರ. 14917554
ಹೀಗೆ ಹೇಳಿದೊಡನೆ ನಮ್ಮಲ್ಲಿನ ಬುದ್ಧಿಜೀವಿಗಳು, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೆಲ್ಲ ವ್ಯಂಗ್ಯವಾಗಿ ನಗುತ್ತಾರೆ. ವೇದ ಪುರಾಣಗಳೆಲ್ಲ ನಂಬಲು ಯೋಗ್ಯವಾದವಲ್ಲ ಎನ್ನುತ್ತಾರೆ. ಸುಮ್ಮನೆ ಒಮ್ಮೆ ಆಧುನಿಕ ಸಂಶೋಧನೆಗಳತ್ತ ಕಣ್ಣಾಡಿಸಲು ಹೇಳಿ, ಅವರೆಲ್ಲ ಅವಾಕ್ಕಾಗಿಬಿಡುತ್ತಾರೆ. ಜಗದ ಅಂತ್ಯ ‘ಕಪ್ಪು ಕುಹರ’ (ಬ್ಲ್ಯಾಕ್ ಹೋಲ್)ಗಳಲ್ಲಿ ಲೀನವಾಗುವ ಮೂಲಕ ಸಂಭವಿಸುತ್ತದೆ ಎನ್ನುತ್ತಾರೆ ಅವರು. ಈ ಕಪ್ಪು ಕುಹರಗಳಲ್ಲಿ…

View original post 753 more words

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s